ನಿತ್ಯ ಸೇವೆಗಳು
ತುಪ್ಪದ ದೀಪದ ಸೇವಾ ವಿವರ
" ಶ್ರೀ ಗುರುರಾಯರ" ಪ್ರೇರಣಾನುಸಾರ ಭಕ್ತಾದಿಗಳು ಕಾಮಧೇನು ಕ್ಷೇತ್ರದಲ್ಲಿ ತಮ್ಮ ಮನೋಭಿಷ್ಟಗಳನ್ನು ತುಪ್ಪದ ದೀಪದ ಆರತಿ ಮಾಡುವುದರ ಮೂಲಕ "ಶ್ರೀ ಗುರುರಾಯರ"ಅನುಗ್ರಹಕ್ಕೆ ಪಾತ್ರರಾಗುತ್ತಿದ್ದಾರೆ. ಎಲ್ಲಾ ಸೇವೆಗಳಲ್ಲಿ ತುಪ್ಪದ ದೀಪ ಸೇವೆಯು ಅತಿ ಪ್ರಾಮುಖ್ಯತೆ ಹೊಂದಿದ್ದು , "ಶ್ರೀ ಗುರುರಾಯರು" ಕ್ಷೀಪ್ರವಾಗಿ ಕರುಣಿಸುವ ಸೇವೆ ಇದಾಗಿದೆ .
ದೀಪದ ವಿವರ :5, 9, 16 , 21, 33, 54, 108, 1008. ಬತ್ತಿಯ ದೀಪಗಳು.
Bank Details
Name : Kamadhenu Kshetra
Bank Name : Canara Bank
Account Number : 1229214000040 (seva booking only)
Account number : 1229214000041
(Building donation only)
IFSC : CNRB0003152
Branch : East-west Institute campus
Scan and pay with easy @
- Gpay
- Phone pay
- Paytm
- Bhim UPI
Note : **Call and fill in the details of seva after the payment with the payment details, mode of transation**